Copy page URL Share on Twitter Share on WhatsApp Share on Facebook
Get it on Google Play
Meaning of word ಅತಿರೇಕ from ಕನ್ನಡ dictionary with examples, synonyms and antonyms.

ಅತಿರೇಕ   ನಾಮಪದ

Meaning : ಯಾವುದೇ ಭಾವನೆ ಧೋರಣೆ ವಿಷಯ ಮಾತು ಅವಶ್ಯಕತೆ ಅಥವಾ ಔಚಿತ್ಯಕ್ಕಿಂತಲು ಹೆಚ್ಚು ಇರುವಂತಹ ಸ್ಥಿತಿ

Example : ಯಾವುದೇ ಕೆಲಸ ಅತಿರೇಕವಾಗುವುದು ಅಷ್ಟೇನು ಒಳ್ಳೆಯದ್ದಲ್ಲ.


Translation in other languages :

किसी वस्तु या बात का आवश्यकता या औचित्य से अधिक या गम्भीर होने की अवस्था या भाव।

किसी भी चीज का अतिरेक अच्छा नहीं होता।
अतिरेक

The state of being more than full.

excess, overabundance, surfeit

Meaning : ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿರುವುದು ಅಥವಾ ಮನಸ್ಸಿಗೆ ಬಂದಂತೆ ವರ್ತಿಸುವುದು

Example : ಅವನ ಅತಿರೇಕದ ವರ್ತನೆಯಿಂದಾಗಿ ಆತನನ್ನು ಕೆಲಸದಿಂದ ವಜಾ ಮಾಡಲಾಯಿತು.

Synonyms : ಉಚ್ಛೃಂಖಲತೆ, ತಾಳ ತಪ್ಪಿರುವುದು, ಸಂಯಮರಾಹಿತ್ಯ, ಹತೋಟಿ ತಪ್ಪಿರುವುದು


Translation in other languages :

चित्त की वासना को अनुचित या बुरे मार्गों पर जाने देने की क्रिया या भाव।

असंयम के कारण वह रोगों का शिकार हो गया।
अनिग्रह, असंयम, आत्मनियंत्रणहीनता

Excess in action and immoderate indulgence of bodily appetites, especially in passion or indulgence.

The intemperance of their language.
intemperance, intemperateness, self-indulgence