Copy page URL Share on Twitter Share on WhatsApp Share on Facebook
Get it on Google Play
Meaning of word ಅತಿಕ್ರಮಣ from ಕನ್ನಡ dictionary with examples, synonyms and antonyms.

ಅತಿಕ್ರಮಣ   ನಾಮಪದ

Meaning : ತನ್ನದಲ್ಲದ ಇನ್ನೊಬ್ಬರ ಸ್ವಾಧೀನದಲ್ಲಿರುವ ಸ್ಥಳ ಅಥವಾ ಸಂಗತಿಯನ್ನು ಅವರ ಇಚ್ಚೆಯ ವಿರುದ್ದವಾಗಿ ಆಕ್ರಮಿಸುವುದು

Example : ಚೀನಾದ ಸೇನೆಯು ಭಾರತದ ಗಡಿಯನ್ನು ಅತಿಕ್ರಮಣ ಮಾಡಿದೆ.

Synonyms : ಉಲ್ಲಂಘನೆ, ಎಲ್ಲೆಮೀರು


Translation in other languages :

अपने कार्य, अधिकार क्षेत्र आदि की सीमा पार करके ऐसी जगह पहुँचने की क्रिया, जहाँ जाना या रहना अनुचित, मर्यादा-विरुद्ध या अवैध हो।

सीमा पर अतिक्रमण रोकने के लिए भारतीय जवान मुस्तैद हैं।
अतिक्रम, अतिक्रमण, अपचरण, अपचार, अभिलंघन, अभिलङ्घन, अवदान, उलंघन, उल्लंघन, लंघन, लङ्घन, व्युत्क्रम, व्युत्क्रमण

Entry to another's property without right or permission.

encroachment, intrusion, trespass, usurpation, violation

Meaning : ನೆಲ, ಆಸ್ತಿ, ಹಕ್ಕು, ಮೊದಲಾದವುಗಳ ಮೇಲೆ ಅಧಿಕಾರದ ಕಾರಣದಿಂದ ಆಕ್ರಮಿಸುವುದು

Example : ನಗರದ ರಸ್ತೆಯಲ್ಲಿ ಅತಿಕ್ರಮಣ ಮಾಡಿದ ಕಟ್ಟಡಗಳನ್ನು ಕೆಡವಲಾಗುತ್ತಿದೆ.

Synonyms : ಉಲ್ಲಂಘನೆ