Subscribe
URL of the page has been copied to clipboard.
Meaning : ಯಾವುದೇ ಸಿದ್ಧಾಂತ ಅಥವಾ ಸಂಯೋಗ ತುಂಬಾ ಸಾಧಾರಣವಾಗಿದ್ದು ಮತ್ತು ಸಂರಚನೆಯು ಒಂದೇ ತೆರನಾಗಿರುವುದು
Example : ಅಣುವನ್ನು ಸೂಕ್ಷ್ಮದರ್ಶಿಯಿಂದ ಮಾತ್ರ ನೋಡಬಹುದು
Synonyms : ಪರಮಾಣು
Translation in other languages :हिन्दी English
किसी तत्व या यौगिक की बहुत ही साधारण एवं संरचनात्मक इकाई।
(physics and chemistry) the simplest structural unit of an element or compound.
Meaning : ಅತ್ಯಂತ ಸಣ್ಣ ಪ್ರಮಾಣದ ದಾತು
Example : ಜಗತ್ತಿನ ಕಣ-ಕಣದಲ್ಲೂ ದೇವರು ನೆಲೆಸಿದ್ದಾನೆ.
Synonyms : ಕಣ
अत्यंत छोटा टुकड़ा।
(nontechnical usage) a tiny piece of anything.
Meaning : ಪರಮಾಣುವಿಗೆ ಸಂಬಂಧಿಸಿದ ಅಥವಾ ಪರಮಾಣುವಿನ
Example : ಶೀಲ ಆಮ್ಲಜನಕದಲ್ಲಿ ಇರುವ ಪರಮಾಣುವಿನ ಸಂರಚನೆಯನ್ನು ಅಧ್ಯಾಯನ ಮಾಡುತ್ತಿದ್ದಾಳೆ.
Synonyms : ಪರಮಾಣುವಿನ
परमाणु संबंधी या परमाणु का।
Of or relating to or comprising atoms.
Install App