Meaning : ವಿರೊಧವನ್ನು ವ್ಯಕ್ತಪಡಿಸುವ
Example :
ರಮಾಳ ಅತ್ತೆ ಎಲ್ಲಾ ಕೆಲಸದಲ್ಲೂ ಅವಳಿಗೆ ಅಡ್ಡಿ ಪಡಿಸುವಳು.
Synonyms : ತಡೆಯೊಡ್ಡು
Translation in other languages :
Meaning : ಒಳ್ಳೆ ಕೆಲಸದಲ್ಲಿ ತೊಡಕನ್ನು ಉಂಟು ಮಾಡುವುದು
Example :
ಅಡ್ಡಿ ಪಡಿಸುವುದೇ ಅವನ ಕೆಲಸ.
Synonyms : ಉಪದ್ರವ ಕೊಡು, ಕಿರಿಕಿರಿ ಮಾಡು, ತೊಡಕುಂಟುಮಾಡು
Translation in other languages :