Subscribe
URL of the page has been copied to clipboard.
Meaning : ಯಾವುದೇ ವಸ್ತುವಿನ ಕೆಳಗಿನ ಭಾಗ
Example :
Synonyms : ಕೆಳಭಾಗ, ತಗ್ಗು, ಬುಡ
Translation in other languages :हिन्दी English
किसी भी वस्तु की भीतरी निचली सतह।
The lower side of anything.
Meaning : ಯಾವುದೇ ವಸ್ತುವಿನ ಕೆಳಭಾಗ
Example : ಈ ಪಾತ್ರೆಯ ತಳದಲ್ಲಿ ತೂತಾಗಿದೆ.
Synonyms : ಕೆಳ, ತಳ
किसी वस्तु आदि के नीचे का भाग।
The lowest part of anything.
Meaning : ಒಂದು ಮಾಪನವು ಒಂದು ಅಡಿಯ ಹನ್ನಡೆರಡು ಭಾಗಕ್ಕೆ ಸಮನಾಗಿರುವುದು
Example : ಈ ಸೌದೆಯ ಅಗಲ ಹತ್ತು ಇಂಚು ಇರುವುದು.
Synonyms : ಇಂಚು
एक माप जो एक फुट के बारहवें भाग के बराबर होती है।
A unit of length equal to one twelfth of a foot.
Install App