Copy page URL Share on Twitter Share on WhatsApp Share on Facebook
Get it on Google Play
Meaning of word ಅಡಮಾನವಿಡು from ಕನ್ನಡ dictionary with examples, synonyms and antonyms.

ಅಡಮಾನವಿಡು   ಕ್ರಿಯಾಪದ

Meaning : ಯಾರೋ ಒಬ್ಬರಿಗೆ ಸಾಲ ನೀಡಿ ಅದರ ಬದಲಾಗಿ ಅವನ ವಸ್ತುವನ್ನು ತನ್ನ ಬಳಿ ಇಟ್ಟುಕೊಳ್ಳುವ ಪ್ರಕ್ರಿಯೆ

Example : ಸಾಹುಕಾರನು ಹಲವಾರು ರೈತರ ಜಮೀನನ್ನು ಗಿರವಿ ಇಟ್ಟುಕೊಂಡಿದ್ದಾರೆ.

Synonyms : ಅಡ ಇಟ್ಟುಕೊ, ಗಿರವಿ ಇಟ್ಟುಕೊ


Translation in other languages :

किसी को कुछ ऋण देकर उसके बदले में उसकी कोई चीज़ अपने पास रखना।

साहूकार ने कितने किसानों की ज़मीन गिरवी रखी है।
आड़ना, गिरवी रखना