Meaning : ತೊಂದರೆ ಅಥವಾ ಅಡಚಣೆ ಉತ್ಪತ್ತಿ ಮಾಡುವ ವ್ಯಕ್ತಿ
Example :
ಅಡಚಣೆಗಳ ಕಾರಣದಿಂದ ನನ್ನ ಹಲವಾರು ಕೆಲಸ ಹಾಗೆ ನಿಂತುಬಿಟ್ಟಿದೆ.
Synonyms : ಅಡೆ-ತಡೆ, ಅಡ್ಡಿ, ತೊಂದರೆ, ಬಾಧಕ, ಬಾಧೆ, ಸಂಕಷ್ಟ, ಸಮಸ್ಯೆ
Translation in other languages :
बाधा या अड़चन उत्पन्न करने वाला व्यक्ति।
बाधकों की वजह से मेरा कई काम रुका पड़ा है।Someone who systematically obstructs some action that others want to take.
obstructer, obstructionist, obstructor, resister, thwarterMeaning : ಯಾವುದೇ ಕೆಲಸದಲ್ಲಿ ಬರುವ ಅಡ್ಡಿ ಆತಂಕಗಳು
Example :
ಈ ಕಾರ್ಯದಲ್ಲಿ ಯಾವುದೇ ವಿಜ್ಞ ಆಗದಂತೆ ನೋಡಿಕೊಳ್ಳಬೇಕು.
Synonyms : ತೊಂದರೆ, ಭಾದೆ, ವಿಜ್ಞ
Translation in other languages :
Some abrupt occurrence that interrupts an ongoing activity.
The telephone is an annoying interruption.