Meaning : ಬೆರೆಸಿರುವಂತಹ ಅಥವಾ ಕರಗಿರುವಂತಹ
Example :
ಶರಬತ್ತಿನಲ್ಲಿ ಸಕ್ಕರೆಯು ವಿಲೀನವಾಗಿದೆ.
Synonyms : ಅಡಗಿದಂತಹ, ಕರಗಿದ, ಕರಗಿದಂತಹ, ನಿಮಗ್ನವಾದ, ನಿಮಗ್ನವಾದಂತಹ, ವಿಲೀನವಾದ, ವಿಲೀನವಾದಂತಹ
Translation in other languages :
Meaning : ಮುಚ್ಚಿಟ್ಟುಕೊಂಡಿರುವ
Example :
ವೈಜ್ಞಾನಿಕದಲ್ಲಿ ವಿಲೀನಗೊಂಡ ತತ್ವಗಳನ್ನು ಹುಡುಕುತ್ತಿದ್ದಾರೆ.
Synonyms : ನಿಮಗ್ನವಾದ ನಷ್ಟವಾದ, ವಿಲೀನಗೊಂಡ
Translation in other languages :
Meaning : ಎಲ್ಲೊ ಒಂದು ಕಡೆ ಅಥವಾ ಯಾವುದೋ ಒಂದರ ಒಳಗೆ ಇಟ್ಟಿರುವ, ಬಿದ್ದಿರುವ ಅಥವಾ ಮುಚ್ಚಿಟ್ಟಿರುವ
Example :
ಈ ಕವಿತೆಯಲ್ಲಿ ಒಳಗೊಂಡ ಭಾವಾರ್ಥವನ್ನು ಸ್ಪಷ್ಟಮಾಡಿ.
Synonyms : ಅಡಕವಾಗಿರುವ, ಒಳಗೊಂಡ
Translation in other languages :