Copy page URL Share on Twitter Share on WhatsApp Share on Facebook
Get it on Google Play
Meaning of word ಅಜ್ಞಾನ from ಕನ್ನಡ dictionary with examples, synonyms and antonyms.

ಅಜ್ಞಾನ   ನಾಮಪದ

Meaning : ವಿಕಲ್ಪಹೀನತೆಯ ಅವಸ್ಥೆ ಅಥವಾ ಭಾವ

Example : ವಿಕಲ್ಪಹೀನತೆ ಅಥವಾ ಅಜ್ಞಾನದ ಕಾರಣದಿಂದ ಸರಿಯಾದ ನಿರ್ಣಯವನ್ನು ತೆಗೆದು ಕೊಳ್ಳಲಾಗಲಿಲ್ಲ.

Synonyms : ಅನಿಶ್ಚಯ, ಭ್ರಮೆ, ವಿಕಲ್ಪಹೀನತೆ, ಸಂದೇಹ


Translation in other languages :

विकल्पहीन होने की अवस्था या भाव।

विकल्पहीनता के कारण वह सही निर्णय नहीं ले पा रहा है।
उपायहीनता, विकल्पहीनता

A feeling of being unable to manage.

helplessness

Meaning : ವಿದ್ಯೆ ಇಲ್ಲದ ಸ್ಥಿತಿ

Example : ವಿದ್ಯಾವಂತರಾದರೆ ಅಜ್ಞಾನ ದೂರವಾಗುತ್ತದೆ.

Synonyms : ಅಜ್ಞಾನತೆ, ಅವಿದ್ಯತೆ, ಅವಿದ್ಯಾ, ಜ್ಞಾನಹೀನತೆ


Translation in other languages :

विद्या का अभाव।

आप विद्या प्राप्त कर अपनी अविद्या को दूर कर सकते हैं।
अज्ञता, अज्ञान, अज्ञानता, अविज्ञता, अविद्या, ज्ञानहीनता

The lack of knowledge or education.

ignorance

Meaning : ಅರಿವಿಲ್ಲದಿರುವ ಸ್ಥಿತಿ ಅಥವಾ ಭಾವ

Example : ಅಜ್ಞತೆಯ ಕಾರಣ ನನ್ನಿಂದ ಒಳ್ಳೆಯ ಕೆಲಸ ಮಾಡಲು ಆಗಲಿಲ್ಲ.

Synonyms : ಅಜ್ಞತೆ, ಅರಿವಿಲ್ಲದಿರುವಿಕೆ, ಅಸಂವೇದಿತ್ವ


Translation in other languages :

अनभिज्ञ होने की अवस्था या भाव।

मेरी अनभिज्ञता की वजह से अच्छा काम हाथ से निकल गया।
अजानपन, अज्ञता, अनजानपन, अनभिज्ञता, गफलत, ग़फ़लत, बेखबरी, बेख़बरी

Unconsciousness resulting from lack of knowledge or attention.

unawareness, unknowingness

Meaning : ಯಾವುದೇ ಬಗೆಯ ಜ್ಞಾನವಿಲ್ಲದ ಕಾರಣ ಹುಟ್ಟುವ ತಿಳುವಳಿಕೆ

Example : ಶಿಕ್ಷಣವಿಲ್ಲದ ಕಾರಣ ಬಹುಪಾಲು ಹಳ್ಳಿಗಳ ಜನರಲ್ಲಿ ಮೌಢ್ಯ ಮನೆ ಮಾಡಿದೆ.

Synonyms : ಅರಿವಿಲ್ಲದಿರುವುದು, ತಿಳಿವಿಲ್ಲದಿರುವುದು, ಮೌಢ್ಯ


Translation in other languages :

ज्ञान न होने की अवस्था या भाव।

सच्चा गुरु अज्ञानता को दूर करके व्यक्ति के जीवन को ज्ञान रूपी प्रकाश से भर देता है।
अंधकार, अजानता, अज्ञान, अज्ञानता, अज्ञानपन, अन्धकार, अप्रत्यक्षा, अयानप, अयानपन, अवित्ति, अविवेक, अविवेकता, अविवेकत्व, जहल, जिहालत, ज्ञानहीनता, तम, तमस, तमस्, मूढ़ता, मोह

The lack of knowledge or education.

ignorance

Meaning : ಜೀವಾತ್ಮಕ್ಕೆ ಗುಣ ಮತ್ತು ಗುಣದ ಭಿನ್ನತೆಗಳನ್ನು ತಿಳಿದುಕೊಳ್ಳದಿರುವ ಅವಿವೇಕಿ (ಆಧ್ಯಾತ್ಮ)

Example : ಅಜ್ಞಾನವೇ ಎಲ್ಲಾ ದುಃಖಗಳಿಗೆ ಕಾರಣ.

Synonyms : ಅರಿವಿಲ್ಲದಿರುವಿಕೆ


Translation in other languages :

जीवात्मा को गुण और गुण के कार्यों से पृथक न समझने का अविवेक (अध्यात्म)।

अज्ञान ही सब दुखों का कारण है।
अज्ञान, अज्ञानता, अज्ञानपन, अव्याकृत