Meaning : ತಿಳಿಯದೇ ಇರುವಂತಹದ್ದು
Example :
ಅದು ನನಗೆ ಅಜ್ಞಾತ ವಿಷಯ.
Synonyms : ಅಜ್ಞಾತ, ಅಜ್ಞಾತವಾದಂತ, ಅಜ್ಞಾತವಾದಂತಹ, ಅರಿಯದ, ಅರಿಯದಂತ, ಅರಿಯದಂತಹ, ತಿಳಿಯದ, ತಿಳಿಯದಂತ, ತಿಳಿಯದಂತಹ
Translation in other languages :
Meaning : ಇದುವರೆಗೂ ಕೇಳದೆ ಇರುವಂತಹದ್ದು ಅಥವಾ ಈ ತನಕ ಗೊತ್ತಿಲ್ಲದೆ ಇರುವಂತಹದ್ದು
Example :
ಅವನು ಈ ತನಕ ಕೇಳಿರದ ಸ್ಪೋಟಕ ಸುದ್ಧಿಯನ್ನು ತಿಳಿಸಿದನು.
Synonyms : ಅಜ್ಞಾತ, ಅಜ್ಞಾತವಾದಂತ, ಅಜ್ಞಾತವಾದಂತಹ, ಅಶ್ರುತ, ಅಶ್ರುತವಾದ, ಅಶ್ರುತವಾದಂತ, ಅಶ್ರುತವಾದಂತಹ, ಕೇಳಿರದ, ಕೇಳಿರದಂತ, ಕೇಳಿರದಂತಹ
Translation in other languages :
Not necessarily inaudible but not heard.
unheard