Copy page URL Share on Twitter Share on WhatsApp Share on Facebook
Get it on Google Play
Meaning of word ಅಜಾತಶತ್ರು from ಕನ್ನಡ dictionary with examples, synonyms and antonyms.

ಅಜಾತಶತ್ರು   ನಾಮಪದ

Meaning : ಐದು ಜನ ಪಾಂಡವರಲ್ಲಿ ಜೇಷ್ಠನಾದವನು, ಅವನು ಧರ್ಮವನ್ನು ಅನುಸರಿಸುತ್ತಿದ್ದನು

Example : ಯುಧೀಷ್ಟಿರ ಯಾವಾಗಲೂ ಸತ್ಯವನೇ ಹೇಳುತ್ತಿದ್ದನು.

Synonyms : ಧರ್ಮ ನಂದನ, ಧರ್ಮ ಪುತ್ರ, ಧರ್ಮನಂದನ, ಧರ್ಮರಾಜ, ಧರ್ಮರಾಯ, ಯುಧೀಷ್ಟರ, ಯುಧೀಷ್ಟಿರ


Translation in other languages :

An imaginary being of myth or fable.

mythical being

ಅಜಾತಶತ್ರು   ಗುಣವಾಚಕ

Meaning : ಯಾವುದೇ ಶತ್ರುಗಳು ಇಲ್ಲದವ

Example : ಶಂಕರನು ಅಜಾತಶತ್ರು ಎನ್ನುವ ಕಾರಣಕ್ಕೆ ಸಂಘದ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.

Synonyms : ಅಜಾತಶತ್ರುವಾದ, ಅಜಾತಶತ್ರುವಾದಂತ, ಅಜಾತಶತ್ರುವಾದಂತಹ, ವಿರೋಧಿಗಳಿಲ್ಲದ, ವಿರೋಧಿಗಳಿಲ್ಲದಂತ, ವಿರೋಧಿಗಳಿಲ್ಲದಂತಹ, ಶತ್ರುಗಳಿಲ್ಲದ, ಶತ್ರುಗಳಿಲ್ಲದಂತ, ಶತ್ರುಗಳಿಲ್ಲದಂತಹ


Translation in other languages :

जिसका कोई शत्रु न हो।

ऋषि ने उसे अजातशत्रु राजा होने का वरदान दिया।
अजातशत्रु, अभूतशत्रु, अरिहीन, शत्रुविहीन, शत्रुहीन