Copy page URL Share on Twitter Share on WhatsApp Share on Facebook
Get it on Google Play
Meaning of word ಅಜಾತ from ಕನ್ನಡ dictionary with examples, synonyms and antonyms.

ಅಜಾತ   ನಾಮಪದ

Meaning : ಒಬ್ಬ ವ್ಯಕ್ತಿಗೆ ಯಾವುದೇ ಜಾತಿ ಇಲ್ಲದಿರುವುದು ಅಥವಾ ಅವನನ್ನು ಆ ಜಾತಿಯಿಂದ ತೆಗೆದು ಹಾಕಿರುವುದು

Example : ಇಲ್ಲಿ ಜಾತಿಯಿಲ್ಲದವರಿಗೆ ಆಶ್ರಯವನ್ನು ನೀಡಲಾಗಿದೆ.

Synonyms : ಜಾತಿಯಿಲ್ಲದ


Translation in other languages :

वह व्यक्ति जिसकी जाति न हो या जिसे जाति से निकाला गया हो।

यहाँ अजातों को आश्रय मिलता है।
अजात

A person belonging to no caste.

outcaste

ಅಜಾತ   ಗುಣವಾಚಕ

Meaning : ಯಾವುದು ಜನ್ಮವನ್ನು ಹೊಂದಿಲ್ಲವೋ

Example : ಬ್ರಹ್ಮನನ್ನು ಅಜಾತನೆಂದು ಹಿಂದೂ ಧರ್ಮ ಪ್ರತಿಪಾದಿಸುತ್ತದೆ.

Synonyms : ಅಜಾತವಾದ, ಅಜಾತವಾದಂತ, ಅಜಾತವಾದಂತಹ, ಅನುತ್ಪನ್ನ, ಅನುತ್ಪನ್ನವಾದ, ಅನುತ್ಪನ್ನವಾದಂತ, ಅನುತ್ಪನ್ನವಾದಂತಹ, ಅಯೋನಿಜ, ಅಯೋನಿಜವಾದ, ಅಯೋನಿಜವಾದಂತ, ಅಯೋನಿಜವಾದಂತಹ


Translation in other languages :

जिसने योनि से जन्म न लिया हो।

देवकी के अजन्मे बालकों के विषय में भविष्यवाणी हुई थी।
अज, अजन, अजन्म, अजन्मा, अजात, अनन्यभव, अनागत, अनुत्पन्न, अनुद्भूत, अप्रादुर्भूत, अयोनि

Not yet brought into existence.

Unborn generations.
unborn