Meaning : ಎಲ್ಲಾ ರೀತಿಯಿಂದಲೂ ಸರಿಯಾಗಿರುವ ಅಥವಾ ಒಳ್ಳೆಯ ವ್ಯವಸ್ಥೆಯಿರುವುದು
Example :
ಆ ವಿಶ್ವವಿದ್ಯಾಲಯವು ಸುವ್ಯವಸ್ಥಿತವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು.
Synonyms : ಅಚ್ಚುಕಟ್ಟಾದ, ಅಚ್ಚುಕಟ್ಟಾದಂತಹ, ಒಪ್ಪವಾದ, ಒಪ್ಪವಾದಂತ, ಒಪ್ಪವಾದಂತಹ, ಓರಣವಾದ, ಓರಣವಾದಂತ, ಓರಣವಾದಂತಹ, ಸುವ್ಯವಸ್ಥಿತವಾದ, ಸುವ್ಯವಸ್ಥಿತವಾದಂತ, ಸುವ್ಯವಸ್ಥಿತವಾದಂತಹ
Translation in other languages :
अच्छी तरह से व्यवस्थित या जो अच्छी तरह से विन्यस्त हो।
सुव्यवस्थित घर को देखकर गृहणी की सुघड़ता प्रतीत होती है।