Copy page URL Share on Twitter Share on WhatsApp Share on Facebook
Get it on Google Play
Meaning of word ಅಗಲ ಮಾಡು from ಕನ್ನಡ dictionary with examples, synonyms and antonyms.

ಅಗಲ ಮಾಡು   ಕ್ರಿಯಾಪದ

Meaning : ಯಾವುದೇ ಜೋಡಿಸಿ ಕೂಡಿಕೊಂಡಿರುವ ವಸ್ತು ಶಕ್ತಿಪ್ರಯೋಗದಿಂದಾಗಿ ಕೂಡಿಕೊಂಡ ಭಾಗದಲ್ಲಿ ಜೋಡಣೆ ಬಿಟ್ಟುಕೊಳ್ಳುವ ಪ್ರಕ್ರಿಯೆ

Example : ಮೊದಲೇ ಸೀಳಿಕೊಂಡಿದ್ದ ತೆಂಗಿನ ಕಾಯಿ ಸ್ವಲ್ಪ ಕುಟ್ಟಿದ ಕೂಡಲೇ ಪೂರ್ತಿ ಬಿರಿದುಕೊಂಡಿತು.

Synonyms : ಅಗಲವಾಗು, ಬಿಟ್ಟುಕೊಳ್ಳು, ಬಿರಿ, ಬಿರಿದುಕೊಳ್ಳು


Translation in other languages :

संधि या जोड़ फैलाकर अच्छी तरह से खोलना।

रमा की अविश्वसनीय बात सुनकर उसने आँखे फाड़ी।
फाड़ना, फैलाना, विस्फारित करना

Meaning : ಅಗಲವನ್ನು ಹೆಚ್ಚು ಮಾಡುವ ಪ್ರಕ್ರಿಯೆ

Example : ಅವನು ತನ್ನ ಕುರ್ತಾ ಹೊಲಿಗೆಯನ್ನು ಬಿಚ್ಚಿ ಅಗಲ ಮಾಡಿದ.

Synonyms : ದೊಡ್ಡದು ಮಾಡು


Translation in other languages :

लंबाई में विस्तार करना।

उसने सिलाई खोलकर अपना कुरता बढ़ाया।
बढ़ाना, लंबा करना, लम्बा करना

Make longer.

Lengthen this skirt, please.
lengthen