Copy page URL Share on Twitter Share on WhatsApp Share on Facebook
Get it on Google Play
Meaning of word ಅಕ್ಷ from ಕನ್ನಡ dictionary with examples, synonyms and antonyms.

ಅಕ್ಷ   ನಾಮಪದ

Meaning : ಹೆಡೆಯುಳ್ಳ ವಿಷದ ಹಾವು

Example : ಅವನನ್ನು ಹಾವು ಕಚ್ಚಿತು.

Synonyms : ಅಕರ್ಣ, ಅಕ್ಷಿಕರ್ಣ, ಅಗ, ಅಘವಿಷ, ಅಜಗರ, ಅಜೀಗರ್ತ, ಅನಿಲಾಶನ, ಅಪದಿ, ಉದಾನ, ಉರಂಗಮ, ಘಟಸರ್ಪ, ನಾಗ, ನಾಗಪ್ಪ, ನಾಗಫಣಿ, ನಾಗರಹಾವು, ನೇತ್ರಕರ್ಣ, ಪನ್ನಗ, ಪಾದೋದರ, ಪೃದಾಕು, ಪ್ರಚಲಾಕ, ಫಣಿ, ಬಿಯಳ, ಬಿಲಂಗಮ, ಬಿಲಮುರಿಯಾ, ಬಿಲವಾಸಿನ, ಬಿಲೇಶಯ, ಬಿಲ್ಲುರಗ, ಬೋಗಿ, ಭುಜಂಗ, ಭುಜಗ, ಭುಜಗಿ, ಮಂಡೋಳ, ಮಿಡಿ, ಲಾಂಗಳಿ, ವಾತಾಯನ, ವಾತಾಹಾರಿ, ವಿಷಭೃದ್ನ, ಶಯಾಳು, ಶೇವ, ಸರ್ಪ, ಸರ್ಪಿಣಿ, ಹರಿ, ಹಾವು, ಹೀರ, ಹುತ್ತಪ್ಪ, ಹೈಂಸಾರ


Translation in other languages :

फन वाला जहरीला साँप।

उसे नाग ने डँस लिया।
नाग

Venomous Asiatic and African elapid snakes that can expand the skin of the neck into a hood.

cobra

Meaning : ಭೂಮಿಯ ಎರಡು ದ್ರುವಗಳ ನಡುವಿನ ನೇರವಾದ ಹಾಗೂ ಕಲ್ಪಿತ ರೇಖೆ

Example : ಭೂಮಿಯು ತನ್ನ ಅಕ್ಷದ ಸುತ್ತ ತಿರುಗುತ್ತದೆ


Translation in other languages :

पृथ्वी के दोनों ध्रुवों के बीच की सीधी कल्पित रेखा।

पृथ्वी अपने अक्ष पर घुमती है।
अक्ष, कीलक, धुरी, मेरु दंड, मेरु दण्ड, मेरु-दंड, मेरु-दण्ड, मेरुदंड, मेरुदण्ड, रीढ़

The center around which something rotates.

axis, axis of rotation

ಅಕ್ಷ   ಗುಣವಾಚಕ

Meaning : ಅಕ್ಷಕ್ಕೆ ಸಂಬಂಧಿಸಿದ

Example : ಭೂಮಿಯ ಅಕ್ಷ ಸೂರ್ಯನ ಕಡೆಗೆ ಬಾಗಿದೆ.

Synonyms : ಅಕ್ಷದ


Translation in other languages :

अक्ष से संबंधित।

पृथ्वी का अक्षीय झुकाव सूर्य की तरफ़ है।
अक्षीय

Of or relating to or resembling an axis of rotation.

axial