Copy page URL Share on Twitter Share on WhatsApp Share on Facebook
Get it on Google Play
Meaning of word ಅಕರ್ಣ from ಕನ್ನಡ dictionary with examples, synonyms and antonyms.

ಅಕರ್ಣ   ನಾಮಪದ

Meaning : ಹೆಡೆಯುಳ್ಳ ವಿಷದ ಹಾವು

Example : ಅವನನ್ನು ಹಾವು ಕಚ್ಚಿತು.

Synonyms : ಅಕ್ಷ, ಅಕ್ಷಿಕರ್ಣ, ಅಗ, ಅಘವಿಷ, ಅಜಗರ, ಅಜೀಗರ್ತ, ಅನಿಲಾಶನ, ಅಪದಿ, ಉದಾನ, ಉರಂಗಮ, ಘಟಸರ್ಪ, ನಾಗ, ನಾಗಪ್ಪ, ನಾಗಫಣಿ, ನಾಗರಹಾವು, ನೇತ್ರಕರ್ಣ, ಪನ್ನಗ, ಪಾದೋದರ, ಪೃದಾಕು, ಪ್ರಚಲಾಕ, ಫಣಿ, ಬಿಯಳ, ಬಿಲಂಗಮ, ಬಿಲಮುರಿಯಾ, ಬಿಲವಾಸಿನ, ಬಿಲೇಶಯ, ಬಿಲ್ಲುರಗ, ಬೋಗಿ, ಭುಜಂಗ, ಭುಜಗ, ಭುಜಗಿ, ಮಂಡೋಳ, ಮಿಡಿ, ಲಾಂಗಳಿ, ವಾತಾಯನ, ವಾತಾಹಾರಿ, ವಿಷಭೃದ್ನ, ಶಯಾಳು, ಶೇವ, ಸರ್ಪ, ಸರ್ಪಿಣಿ, ಹರಿ, ಹಾವು, ಹೀರ, ಹುತ್ತಪ್ಪ, ಹೈಂಸಾರ


Translation in other languages :

फन वाला जहरीला साँप।

उसे नाग ने डँस लिया।
नाग

Venomous Asiatic and African elapid snakes that can expand the skin of the neck into a hood.

cobra

ಅಕರ್ಣ   ಗುಣವಾಚಕ

Meaning : ಕವಿಗಳ ತನಕ ತಲುಪಿರುವುದು ಅಥವಾ ಹಬ್ಬಿರುವ

Example : ಚಿತ್ರಾಂಕಿತ ಅಕರ್ಣ ದೀರ್ಘ-ನಯಗಳಿಂದ ಚಿತ್ರದಲ್ಲಿ ಹೊಳಪು ಬಂದಿದೆ.


Translation in other languages :

कानों तक पहुँचा या फैला हुआ।

चित्रांकिंत आकर्ण दीर्घ-नयनों से चित्र में निखार आ गया है।
आकर्ण