Subscribe
URL of the page has been copied to clipboard.
Meaning : ಆನೆ ಮೇಲೆ ಇಡುವಂತಹ ಮಂಟಪ
Example : ರಾಜನು ಅಂಬಾರಿ ಮೇಲೆ ಕುಳಿತು ಸವಾರಿ ಹೊರಡುತ್ತಿದ್ದನು.
Translation in other languages :हिन्दी
हाथी की पीठ पर रखा जानेवाला मंडपदार हौदा।
Meaning : ಆನೆಯ ಮೇಲೆ ಕುಳಿತುಕೊಳ್ಳು ಹಾಕುವ ಭದ್ರಾಸನ
Example : ಮಾವುತನು ಆನೆಯ ಅಂಬಾರಿಯನ್ನು ಇಳಿಸಿದ ನಂತರ ಆನೆಯನ್ನು ಗಜಶಾಲೆಯಲ್ಲಿ ಕಟ್ಟಿಹಾಕಿದನು.
Translation in other languages :हिन्दी English
हाथी की पीठ पर कसा जाने वाला चौखटा जिस पर लोग बैठते हैं।
A (usually canopied) seat for riding on the back of a camel or elephant.
Install App