Copy page URL Share on Twitter Share on WhatsApp Share on Facebook
Get it on Google Play
Meaning of word ಅಂದ from ಕನ್ನಡ dictionary with examples, synonyms and antonyms.

ಅಂದ   ನಾಮಪದ

Meaning : ನುಣುಪಾಗುವ ಅವಸ್ಥೆ

Example : ತಿಕ್ಕಿ, ಉಜ್ಜಿಯಾದ ನಂತರವು ಬಟ್ಟೆಯಲ್ಲಿನ ಎಣ್ಣೆಯ ಸ್ನಿಗ್ಧತೆ ಹೋಗಲಿಲ್ಲ.

Synonyms : ಜಾರಿಕೆ, ನುಣುಪ, ಬೆಡ, ಸೌಂದರ್ಯ, ಸ್ನಿಗ್ಧತೆ


Translation in other languages :

चिकना होने की अवस्था।

माँजने के बाद भी बर्तन से तेल का चिकनापन नहीं गया।
चिकनाई, चिकनापन, चिकनाहट, स्निग्धता

Meaning : ಸುಂದರವಾಗಿರುವ

Example : ಕಾಶ್ಮೀರದ ಅಂದವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು.

Synonyms : ಚೆಂದ, ಮನೋಹರತೆ, ರಮ್ಯತೆ, ಸೊಗಸು, ಸೊಬಗು


Translation in other languages :

The qualities that give pleasure to the senses.

beauty