Copy page URL Share on Twitter Share on WhatsApp Share on Facebook
Get it on Google Play
Meaning of word ಅಂತ್ಯ from ಕನ್ನಡ dictionary with examples, synonyms and antonyms.

ಅಂತ್ಯ   ನಾಮಪದ

Meaning : ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ

Example : ಗಾಂಧೀಜಿಯವರ ಸಾವಿನ ನಂತರ ಒಂದು ಯುಗವೇ ಸಮಾಪ್ತಿಯಾಯಿತು.

Synonyms : ಇತಿ, ಮುಕ್ತಾಯ(??), ಸಮಾಪ್ತಿ, ಸಮಾರೋಪ

Meaning : ಯಾವುದಾದರೊಂದರ ಮುಕ್ತಾಯದ ಹಂತದಲ್ಲಿರುವ ಭಾಗ

Example : ಈ ಕಥೆಯ ಕೊನೆಯಲ್ಲಿ ನಾಯಕ ನಾಯಕಿ ಒಂದಾಗುತ್ತಾರೆ.

Synonyms : ಕೊನೆ


Translation in other languages :

किसी घटना आदि का निष्पादनीय या अंतिम भाग।

इस पुस्तक का अंत पढ़ने के बाद ही आप किसी निष्कर्ष पर पहुँचेंगे।
अंत, अन्त, उपसंहार

Meaning : ಭೂಮಿಯ ಮೇಲೆ ಇರುವ ಈ ಪ್ರಪಂಚ ಲೀನವಾಗಿ ಹಲವಾರು ವರ್ಷದ ನಂತರ ನಶಿಸಿಹೋಗುವ ಕ್ರಿಯೆ ಮತ್ತು ಅದರ ನಂತರ ಮತ್ತೆ ಹೊಸ ಪ್ರಪಂಚ ಸೃಷ್ಟಿಯಾಗುವುದು

Example : ಎಲ್ಲಾ ಧರ್ಮಗಳ ಪ್ರಕಾರ ಪ್ರಳಯದ ದಿನ ಈ ಸೃಷ್ಟಿ ಅಂತ್ಯ ಕಾಣುವುದು.

Synonyms : ಪ್ರಕೃತಿವಿಕೋಪ, ಪ್ರಳಯ, ಪ್ರವಾಹ, ವಿನಾಶ


Translation in other languages :

संसार की प्रकृति में लीन होकर मिट जाने की क्रिया जो बहुत दिनों पर होती है और जिसके बाद फिर नई सृष्टि होती है।

सभी धर्मों में ऐसा माना जाता है कि प्रलय के दिन इस सृष्टि का अंत हो जाएगा।
अंत, अन्त, अभव, कयामत, जगद्विनाश, जहानक, प्रलय, महालय, युगांत, युगांतक, युगान्त, युगान्तक, लय, विनाश, विश्वक्षय

A sudden violent change in the earth's surface.

cataclysm, catastrophe

Meaning : ಆನಂದ ದುಃಖ ಇತ್ಯಾದಿಗಳ ಕೊನೆ ಹಂತ

Example : ಈ ಸುದ್ದಿ ತಿಳಿದು ಅವಳ ಸಂತೋಷ ಅಂತ್ಯವಾಯಿತು.

Synonyms : ಕೊನೆ


Translation in other languages :

आनंद, दुःख आदि की परिसीमा।

यह खबर सुनकर उसकी खुशी का पारावार नहीं रहा।
अंत, पारावार, सीमा, हद, हद्द

Meaning : ಯಾವುದೇ ಕೆಲಸ ಕಾರ್ಯದ ನಂತರ ಅದರಿಂದುಂಟಾದ ಬದಲಾವಣೆ

Example : ವಿಪರೀತ ಮಳೆಯ ಪರಿಣಾಮ ಪ್ರಕೃತಿ ವಿಕೋಪವಾಯಿತು.

Synonyms : ಕೊನೆ, ಪರಿಣಾಮ, ಪಲಿತಾಂಶ, ಪ್ರತಿಫಲ


Translation in other languages :

किसी कार्य के अंत में उसके फलस्वरूप होनेवाला कार्य या कोई बात।

उसके काम का नतीजा बहुत ही बुरा निकला।
अंजाम, अंत, अनुबंध, अनुबन्ध, अनुसार, अन्जाम, अन्त, जोग, ताबीर, नतीजा, परिणति, परिणाम, प्रतिफल, प्रयोग, फल, योग, रिजल्ट, विपाक, व्युष्टि, हश्र

Something that results.

He listened for the results on the radio.
final result, outcome, result, resultant, termination

Meaning : ಬದುಕಿನ ಕೊನೆ, ಮುಕ್ತಾಯ ಅಥವಾ ಅದನ್ನು ಕೊನೆಗೊಳಿಸುವ ಘಟನೆ

Example : ಅವನಿಗೆ ಸಾವು ಸಮೀಪಿಸುತ್ತಿದೆ.

Synonyms : ಅವಸಾನ, ನಿಧನ, ಮರಣ, ಮೃತ್ಯು, ಸಾವು


Translation in other languages :

Meaning : ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ

Example : ಮಹಾತ್ಮ ಗಾಂಧೀಜಿಯವರ ಸಾವಿನ ನಂತರ ಒಂದು ಯುಗವೇ ಸಮಾಪ್ತಿಯಾಯಿತು.

Synonyms : ಇತಿ, ಮುಕ್ತಾಯ, ಸಮಾಪ್ತಿ, ಸಮಾರೋಪ


Translation in other languages :

किसी उद्देश्य की सिद्धि के लिए लोगों का अपना-अपना अलग-अलग दल बनाने की क्रिया।

संविधान के पाँव दलबंदी के दलदल में फँसे हैं।
दलबंदी, दलबन्दी

The act of ending something.

The termination of the agreement.
conclusion, ending, termination

Meaning : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ

Example : ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.

Synonyms : ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಪ್ರಯೋಜನ, ಲಾಭ, ಶೇಷ, ಶೇಷಫಲ, ಸಮಾಪ್ತಿ


Translation in other languages :

किसी संख्या में से कोई संख्या घटाने पर बची हुई संख्या।

इस प्रश्न में शेषफल पाँच आया है।
घटान फल, परिशेष, शेष, शेषफल

The number that remains after subtraction. The number that when added to the subtrahend gives the minuend.

difference, remainder

Meaning : ಯಾವುದೇ ವಸ್ತು ವಿಷಯದ ಕಡೆಯ ಮುಕ್ತಾಯ

Example : ಕಲಿಯುಗದ ಅಂತ್ಯ ನಿಶ್ಚಿತ.

Synonyms : ಕೊನೆ, ಸಮಾಪ್ತಿ

ಅಂತ್ಯ   ಗುಣವಾಚಕ

Meaning : ಯಾವುದೇ ಕೆಲಸ ಮತ್ತು ಸಂಗತಿಯು ಕೊನೆಗೊಳ್ಳುವಿಕೆ

Example : ನನ್ನ ಮೂಲಕ ಈ ಕೆಲಸ ಮುಕ್ತಾಯವಾಯಿತು.

Synonyms : ಪೂರ, ಪೂರ್ಣ, ಮುಕ್ತಾಯ, ಸಂಪೂರ್ಣ, ಸಮಾಪ್ತಿ


Translation in other languages :

Having finished or arrived at completion.

Certain to make history before he's done.
It's a done deed.
After the treatment, the patient is through except for follow-up.
Almost through with his studies.
done, through, through with