Copy page URL Share on Twitter Share on WhatsApp Share on Facebook
Get it on Google Play
Meaning of word ಅಂತರ from ಕನ್ನಡ dictionary with examples, synonyms and antonyms.

ಅಂತರ   ನಾಮಪದ

Meaning : ಜನರುಗಳ ನಡುವೆ ವಿರೋಧವನ್ನು ತಂದು ಹಾಕವುದುದು ಅಥವಾ ಉಂಟುಮಾಡುವುದು

Example : ಒಡಕನ್ನು ಉಂಟುಮಾಡಿ ರಾಜ್ಯಭಾರ ಮಾಡುವುದು, ಆಂಗ್ಲರ ನೀತಿಯಾಗಿತ್ತು.

Synonyms : ಒಡಕು, ಒಡೆಯುವಿಕೆ, ಕಲಹ, ಬಿರುಕು, ಭೇದಿಸುವಿಕೆ, ವಿರೋಧ, ವೈಮನಸ್ಸು


Translation in other languages :

लोगों को एक दूसरे के विरोधी बनने या बनाने की क्रिया।

फूट डालो ओर राज करो, यही अंग्रेजों की नीति थी।
दरार, फूट, भंग, भङ्ग, भेद

Division of a group into opposing factions.

Another schism like that and they will wind up in bankruptcy.
schism, split

Meaning : ಸಮಾನತೆಯಿಲ್ಲದ ಸ್ಥಿತಿ ಅಥವಾ ಭಾವ

Example : ಈ ಎರಡು ವಸ್ತುಗಳಲ್ಲಿ ಬಹಳ ವ್ಯತ್ಯಾಸವಿದೆ

Synonyms : ಭಿನ್ನತೆ, ವಿಭಿನ್ನತೆ, ವಿಭೇದ, ವ್ಯತ್ಯಾಸ


Translation in other languages :

The quality of being unlike or dissimilar.

There are many differences between jazz and rock.
difference

Meaning : ಹಾಕಿದ ಅಥವಾ ಎಸೆದ ಯಾವುದಾದರು ವಸ್ತುವಿವು ಒಂದು ಕಡೆಯಿಂದ ಇನ್ನೊಂದು ಕಡೆ ಎಸೆದ ದೂರ

Example : ಚೆಂಡಿನ ಅಂತರ ಬ್ಯಾಟ್ಸ್ ಮ್ಯಾನಿಗೆ ತುಂಬಾ ಹತ್ತಿರದಲ್ಲಿಯೇ ಇತ್ತು.

Synonyms : ದೂರ


Translation in other languages :

किसी उछाली या फेंकी गई चीज द्वारा एक बार में पार की गई दूरी या फासला।

गेंद का टप्पा बल्लेबाज़ के पैर के बहुत पास था।
टप्पा

Size of the gap between two places.

The distance from New York to Chicago.
He determined the length of the shortest line segment joining the two points.
distance, length

Meaning : ಮಧ್ಯದ ಭಾಗ ಅಥವಾ ಸ್ಥಾನ

Example : ಮನೆಯ ಮಧ್ಯದಲ್ಲಿ ಅಂಗಳವಿದೆ.

Synonyms : ಕೇಂದ್ರ, ನಡು, ನಡುವಣ ಭಾಗ, ಮಧ್ಯ, ಹೃದಯ ಸ್ಥಳ, ಹೃದಯಭಾಗ


Translation in other languages :

An area that is approximately central within some larger region.

It is in the center of town.
They ran forward into the heart of the struggle.
They were in the eye of the storm.
center, centre, eye, heart, middle

Meaning : ಎರಡು ವಸ್ತುಗಳ ಅಥವಾ ಬಿಂದುಗಳ ನಡುವಿನ ಸ್ಥಾನ ಅಥವಾ ಮಾಪನ

Example : ಮನೆಯಿಂದ ಕಾರ್ಯಾಲಯದ ವರೆಗಿನ ಅಂತರ ಒಂದು ಕಿಲೋಮೀಟರ್ ಗಳಷ್ಟು ದೂರವಿದೆ.

Synonyms : ದೂರ, ಮಧ್ಯ, ವ್ಯತ್ಯಾಸ


Translation in other languages :

दो वस्तुओं या बिंदुओं के बीच का स्थान या माप।

घर से कार्यालय तक की दूरी लगभग एक किलोमीटर है।
अंतर, अन्तर, आँतर, टप्पा, दूरी, फरक, फर्क, फ़रक़, फ़र्क़, फ़ासला, फासला, बीच

Size of the gap between two places.

The distance from New York to Chicago.
He determined the length of the shortest line segment joining the two points.
distance, length

Meaning : ಎರಡು ಘಟನೆಗಳ ನಡುವಿನ ಸಮಯ

Example : ತುಂಬಾ ದಿನಗಳಿಂದ ನೀವು ಕಾರ್ಯಾಲಯಕ್ಕೆ ಬರಲಿಲ್ಲ, ಈ ಮಧ್ಯದಲ್ಲಿ ನೀವು ಎಲ್ಲಿ ಇದ್ದರಿ?

Synonyms : ನಡು, ನಡುವಣ, ಮಧ್ಯದ, ಮಧ್ಯೆ


Translation in other languages :

दो घटनाओं आदि के बीच का समय।

बहुत दिनों तक आप कार्यालय नहीं आए, इस दौरान आप कहाँ थे?
दरमियान, दरम्यान, दौरान, बीच

Meaning : ಯಾವುದೇ ಒಂದು ಪೂರ್ಣಾವಧಿಯ ಮಧ್ಯದ ಅವಧಿಯ ವಿರಾಮ

Example : ಈ ಸಿನಿಮಾದ ಮಧ್ಯಾಂತರ ಅವಧಿಯ ನಂತರ ಕುತೂಹಲಕಾರಿಯಾಗಿದೆ

Synonyms : ತೆರಪು, ನಡುವಣ ಅವಧಿ, ಬಿಡುವು, ಮಧ್ಯಂತರ


Translation in other languages :

दो बिंदुओं के बीच का स्थान या समय।

कार्य के अंतराल में वह घर चला गया।
अंतराल, अन्तराल, गोशा

A definite length of time marked off by two instants.

interval, time interval

Meaning : ಯಾವುದೇ ಎರಡು ಬಗೆಯ ವಸ್ತು ಅಥವಾ ವಿಷಯಗಳಲ್ಲಿ ಗಮನಿಸಬಹುದಾದ ವ್ಯತ್ಯಾಸ

Example : ಆದಾಯ-ಖರ್ಚಿನಲ್ಲಿ ತುಂಬಾ ಅಂತರ ಕಂಡುಬಂದ ಕಾರಣ ಬಹಳಷ್ಟು ಸಮಸ್ಯಗಳು ಬರುತ್ತಿದ್ದವು

Synonyms : ವ್ಯತ್ಯಾಸ


Translation in other languages :

* दो आँकड़ों में एक विशिष्ट विषमता या फर्क।

आय और व्यय में अत्यधिक अंतर के कारण बहुत सारी कठिनाइयाँ हो रही हैं।
अंतर, अन्तर, असमानता, फरक, फर्क, फ़रक़, फ़र्क़

A conspicuous disparity or difference as between two figures.

Gap between income and outgo.
The spread between lending and borrowing costs.
gap, spread

Meaning : ದೂರವಾಗುವ ಅವಸ್ಥೆ ಅಥವಾ ಭಾವ

Example : ಜಗಳದ ಕಾರಣದಿಂದಾಗಿ ಅಣ್ಣತಂಬ್ಬಂದಿರ ನಡುವಿನ ಅಂತರ ಹೆಚ್ಚಾಗುತ್ತಾ ಇದೆ.

Synonyms : ದೂರ


Translation in other languages :

दूर होने की अवस्था या भाव।

लड़ाई-झगड़े के कारण दोनों भाइयों के बीच की दूरी बढ़ती ही जा रही है।
अनिकटता, असान्निध्य, दूरी, फ़ासला, फासला

Indifference by personal withdrawal.

Emotional distance.
aloofness, distance