Subscribe
URL of the page has been copied to clipboard.
Meaning : ಯಾವ ರೀತಿಯಲ್ಲಿ ಹೆದರಿಸುವುದು ಎಂದರೆ ಭಯದಿಂದ ಮನುಷ್ಯ ಯಾವುದೇ ಕೆಲಸವನ್ನು ಮಾಡಲಾಗದಂತಾಗುವುದು
Example : ಡಾಕೂಗಳು ಬಾಂಬ್ ಅನ್ನು ಹಾಕಿ ಹಳ್ಳಿಯವರನ್ನು ಹೆದರಿಸಿದರು.
Synonyms : ಅದುರಿಸು, ನಡುಗಿಸು, ಬೆದರಿಸು, ಭಯಪಡಿಸು, ಹೆದರಿಸು
Translation in other languages :हिन्दी English
ऐसा डराना कि कोई आदमी कोई काम न कर सके।
Fill with terror. Frighten greatly.
Meaning : ಬೇರೆಯವರ ಮನಸ್ಸಿನಲ್ಲಿ ಹೆದರಿಗೆಯನ್ನು ಹುಟ್ಟಿಸು
Example : ಈ ಕೋತಿಯು ಎಲ್ಲರನ್ನು ಹೆದರಿಸುತ್ತದೆ.
Synonyms : ಬೆದರಿಸು, ಭಯ ಹುಟ್ಟಿಸು, ಹೆದರಿಸು
किसी के मन में डर उत्पन्न करना।
Cause fear in.
Install App