Subscribe
URL of the page has been copied to clipboard.
Meaning : ಕೈ ಅಥವಾ ಕಾಲಿಗೆ ಸೇರಿದ ದೊಡ್ಡ ಬೆರೆಳು
Example : ಏಕಲವ್ಯ ತನ್ನ ಗುರುಗಳಾದ ದ್ರೋಣಾಚಾರ್ಯರಿಗೆ ಗುರುದಕ್ಷಿಣೆಯಾಗಿ ತನ್ನ ಹೆಬ್ಬೆರಳನ್ನೇ ಕತ್ತರಿಸಿ ನೀಡಿದ.
Synonyms : ಉಂಗುಟ, ಉಂಗುಷ್ಠ, ಹೆಬ್ಬೆಟ್ಟು, ಹೆಬ್ಬೆರಳು
Translation in other languages :हिन्दी English
हाथ या पैर के किनारे की सबसे मोटी उँगली।
The thick short innermost digit of the forelimb.
Install App