Copy page URL Share on Twitter Share on WhatsApp Share on Facebook
Get it on Google Play
Meaning of word ಅಂಗವಸ್ತ್ರ from ಕನ್ನಡ dictionary with examples, synonyms and antonyms.

ಅಂಗವಸ್ತ್ರ   ನಾಮಪದ

Meaning : ಕಿವಿ, ಗಂಟಲು ಮತ್ತು ತಲೆ ಬಿಸಿಯಾಗಿ ಇಡಲು ಅದರ ಮೇಲೆ ಸುತ್ತುವ ಒಂದು ತರಹದ ಉಣ್ಣಿ ಬಟ್ಟೆ

Example : ರಾಖಿ ಒಂದು ಸುಂದರವಾದ ಕಂಠವಸ್ತ್ರವನ್ನು ನೈದಿದ್ದಾಳೆ.

Synonyms : ಉತ್ತರೀಯ, ಕಂಠವಸ್ತ್ರ


Translation in other languages :

कान, गले, और सिर को गर्म रखने के लिए इन पर लपेटा जाने वाला एक ऊनी कपड़ा।

राखी ने एक सुन्दर लाल मफ़लर बुना है।
गलबंदनी, गुलूबंद, मफलर, मफ़लर

A scarf worn around the neck.

muffler

Meaning : ಹೊದ್ದುಕೊಳ್ಳುವ ರೇಶ್ಮೆ ಬಟ್ಟೆ

Example : ಅವಳ ಕೆಂಪು ಬಣ್ಣದ ವಲ್ಲಿ ಗಾಳಿಯಲ್ಲಿ ಹಾರಾಡುತ್ತಿರುವುದು ಕಾಣಿಸಿತು.

Synonyms : ದುಪ್ಪಟ, ದುಪ್ಪಟಿ, ದೋತರ, ವಲ್ಲಿ, ಹೊದಿಕೆ


Translation in other languages :

स्त्रियों के पहनने या ओढ़ने का कपड़ा।

उसकी लाल चुनरी हवा में लहराती नज़र आई।
आस्तरण, चुनरिया, चुनरी, चुन्नी, चूनर, चूनरी, दुपट्टा, पामरी