Copy page URL Share on Twitter Share on WhatsApp Share on Facebook
Get it on Google Play
Meaning of word ಅಂಗ from ಕನ್ನಡ dictionary with examples, synonyms and antonyms.

ಅಂಗ   ನಾಮಪದ

Meaning : ಸಾಮಾನ್ಯವಾಗಿ ಶರೀರದ ಒಂದು ಭಾಗವು ವಿಶೇಷ ಕೆಲಸವನ್ನು ಮಾಡುವುದು

Example : ನನ್ನ ಗೆಳೆಯನ ಜೀರ್ಣಾಂಗ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಚಿಕಿತ್ಸೆ ಪಡೆದನು.

Synonyms : ಅವಯವ, ಶಾರೀರಿಕ ಅಂಗ


Translation in other languages :

शरीर का कोई भाग जिससे कोई विशेष कार्य सम्पादित होता है।

शरीर अंगों से मिलकर बना है।
अंग, अवयव, आँग, शारीरिक अंग, शारीरिक अवयव, हिस्सा

A fully differentiated structural and functional unit in an animal that is specialized for some particular function.

organ

Meaning : ಕರ್ಣನ ರಾಜ್ಯ

Example : ಕರ್ಣನಿಗೆ ಅಂಗದೇಶವನ್ನು ದುರ್ಯೋಧನನು ನೀಡಿದ್ದನು.

Synonyms : ಅಂಗದೇಶ


Translation in other languages :

कर्ण का राज्य।

कर्ण को अंगदेश दुर्योधन ने दिया था।
अंग, अंगदेश