ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮಂತ್ರವನ್ನು ಹೇಳಿ ತುಪ್ಪ, ಜವೆಗೋದಿ, ಎಳ್ಳು ಮೊದಲಾದವುಗಳನ್ನು ಅಗ್ನಿಗೆ ಹಾಕುವುದು
ಉದಾಹರಣೆ : ವೈದಿಕ ರೀತಿಯ ಅನುಸಾರವಾಗಿ ಮಾಡುವಂತಹ ಪೂಜೆಯಲ್ಲಿ ಹವನವನ್ನು ಮಾಡಲಾಗುತ್ತದೆ.
ಸಮಾನಾರ್ಥಕ : ಹವನ ಮಾಡು
ಇತರ ಭಾಷೆಗಳಿಗೆ ಅನುವಾದ :हिन्दी
मंत्र पढ़कर घी,जौ,तिल आदि अग्नि में डालना।
ಸ್ಥಾಪನೆ