ಅರ್ಥ : ಯಾರೋ ಒಬ್ಬರ ಮೂಲಕ ಮೇಲೆಯಿರುವ ಹೂವನ್ನು ಮಳೆಯ ಹಾಗೆ ಬೀಳುವಂತೆ ಮಾಡುವುದು
ಉದಾಹರಣೆ :
ಭಕ್ತರು ಮಹಾತ್ಮಾಜೀ ಅವರ ಮೇಲೆ ಹೂಮಳೆ ಕರೆದರು.
ಸಮಾನಾರ್ಥಕ : ಪುಷ್ಪವೃಷ್ಟಿ, ಹೂ-ಮಳೆ
ಇತರ ಭಾಷೆಗಳಿಗೆ ಅನುವಾದ :
किसी के द्वारा ऊपर से की जानेवाली फूलों की वर्षा।
भक्त महात्माजी पर पुष्पवृष्टि कर रहे थे।