ಅರ್ಥ : ಹಲವಾರು ಜಾತಿಯ ಗಿಡಗಳು ಪುಷ್ಟವನ್ನು ಬಿಡುವುದು ಅಥವಾ ಹೂ ಬಿಡುವ ಸಸ್ಯಗಳು
ಉದಾಹರಣೆ :
ಗುಲಾಬಿ, ಮಲ್ಲಿಗೆ ಗಿಡಗಳು ಚನ್ನಾಗಿ ಹೂ ಬಿಡುತ್ತದೆ.
ಸಮಾನಾರ್ಥಕ : ಕುಸುಮ ಬಿಡುವ ಗಿಡ, ಪುಷ್ಪ ಬಿಡುವ ಸಸ್ಯ
ಇತರ ಭಾಷೆಗಳಿಗೆ ಅನುವಾದ :
वह वनस्पति जिसमें पुष्प लगते हैं या जो पुष्प से युक्त होती है।
गुलाब, चमेली आदि सपुष्प वनस्पति हैं।ಅರ್ಥ : ಆಕರ್ಶಕವಾಗಿ ಹೂ ಬಿಡುವ ಒಂದು ಗಿಡ
ಉದಾಹರಣೆ :
ಮಾಲಿ ಹೂ ತೋಟದಲ್ಲಿ ಗೋರಂಟೆ ಗಿಡವನ್ನು ಹಾಕುತ್ತಿದ್ದಾನೆ.
ಸಮಾನಾರ್ಥಕ : ಗೋರಂಟೆ, ಗೋರಂಟೆಯ ಗಿಡ
ಇತರ ಭಾಷೆಗಳಿಗೆ ಅನುವಾದ :