ಅರ್ಥ : ಯಾರೋ ಒಬ್ಬರ ಮೇಲೆ ಸುಳ್ಳು-ಸುಳ್ಳಾಗಿ ಹೊರೆಸಿರುವಂತಹ ಆರೋಪ
ಉದಾಹರಣೆ :
ಪೊಲೀಸರು ಅಜಿತಸಿಂಹನ ಮೇಲೆ ಲಂಚವನ್ನು ಪಡೆದ ಸುಳ್ಳು ಆರೋಪವನ್ನು ಹಾಕಿದ್ದಾರೆ.
ಸಮಾನಾರ್ಥಕ : ಮಿಥ್ಯಾಪವಾದ, ಮಿಥ್ಯಾಪಾದನೆ, ಮಿಥ್ಯಾರೋಪ, ಮಿಥ್ಯಾರೋಪಣೆ, ಸುಳ್ಳು ಆಪಾದನೆ, ಸುಳ್ಳು ಆರೋಪ, ಸುಳ್ಳು ದೋಷಾರೋಪಣೆ, ಹುಸಿ ಆಪಾದನೆ, ಹುಸಿ ಆರೋಪ
ಇತರ ಭಾಷೆಗಳಿಗೆ ಅನುವಾದ :
किसी पर झूठ-मूठ लगाया हुआ आरोप।
हवलदार अजितसिंह पर घूस लेने का मिथ्याभियोग लगा है।