ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುತುತು ಪದದ ಅರ್ಥ ಮತ್ತು ಉದಾಹರಣೆಗಳು.

ಹುತುತು   ನಾಮಪದ

ಅರ್ಥ : ಒಂದು ಪ್ರಕಾರದ ಆಟ ಅದರಲ್ಲಿ ಏಳು-ಏಳು ಆಟಗಾರರ ಎರಡು ದಳಗಳ ಮಧ್ಯೆ ನಡೆಯುವ ಪಂದ್ಯ ಅದರಲ್ಲಿ ಪ್ರತೇಕವಾಗಿ ಆಟಗಾರನು ಯಾರ ಸಹಾಯವೂ ಇಲ್ಲದೆ ಎದುರು ಪಕ್ಷದ ಆಟಗಾರರನ್ನು ಹಿಂಬಾಲಿಸಿ ಅವರನ್ನು ಮುಟ್ಟುವುದಕ್ಕೆ ಪ್ರಯತ್ನಿಸಿ ಮುಟ್ಟಿ ಮತ್ತೆ ತನ್ನ ಸ್ಥಾನಕ್ಕೆ ಹಿಂದಿರುಗುತ್ತಾನೆ

ಉದಾಹರಣೆ : ಕಬ್ಬಡಿ ಆಟವಾಡುತ್ತಿದ್ದ ಸಮಯದಲ್ಲಿ ಅವನ ಎಡಕೈ ಮುರಿದು ಹೋಯಿತು.

ಸಮಾನಾರ್ಥಕ : ಕಬ್ಬಡಿ


ಇತರ ಭಾಷೆಗಳಿಗೆ ಅನುವಾದ :

एक प्रकार का खेल जो सात-सात खिलाड़ियों के दो दलों के बीच में होता है और जिसमें प्रत्येक खिलाड़ी बिना पकड़ाए बारी-बारी से प्रतिपक्षी दल के खिलाड़ियों का पीछा करते हुए उन्हें छूने की कोशिश करता है पर प्रतिपक्षी दल के सदस्य उसे पकड़ना चाहते हैं।

कबड्डी खेलते समय उसका दाँया हाथ टूट गया।
कबडी, कबड्डी

An amusement or pastime.

They played word games.
He thought of his painting as a game that filled his empty time.
His life was all fun and games.
game