ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುಡುಕಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಹುಡುಕಿಸು   ಕ್ರಿಯಾಪದ

ಅರ್ಥ : ಹೊಡುಕಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ಶಿಕ್ಷಕನು ಉತ್ತರ ಪುಸ್ತಕವನ್ನು ತನ್ನ ಮಗಳ ಕೈಯಿಂದು ಹುಡುಕಿಸಿದ .

ಸಮಾನಾರ್ಥಕ : ಹುಡುಕಾಡಿಸು


ಇತರ ಭಾಷೆಗಳಿಗೆ ಅನುವಾದ :

जाँचने का काम दूसरे से करवाना।

शिक्षक ने उत्तर पुस्तिका अपनी बेटी से जँचवाया।
जँचवाना

ಅರ್ಥ : ಹುಡುಕುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

ಉದಾಹರಣೆ : ಅಮ್ಮ ಕಳೆದು ಹೋಗಿರುವ ಪುಸ್ತಕವನ್ನು ಅಕ್ಕನ ಕೈಯಲ್ಲಿ ಹುಡುಕಿಸುತ್ತಿದ್ದಾರೆ.

ಸಮಾನಾರ್ಥಕ : ಪತ್ತೆ ಹಚ್ಚಿಸು, ಶೋಧಿಸು


ಇತರ ಭಾಷೆಗಳಿಗೆ ಅನುವಾದ :

खोजने का काम किसी और से कराना।

माँ खोई हुई पुस्तकों को दीदी से खोजवा रही है।
खोजवाना, ढुँढवाना, ढुँढ़वाना, तलशवाना