ಅರ್ಥ : ಅತ್ಯಂತ ಕೆಟ್ಟ ಅಥವಾ ಹೀನ ಸ್ಥಿತಿಯಲ್ಲಿ ಇರುವ ಪ್ರಕ್ರಿಯೆ
ಉದಾಹರಣೆ :
ಮೋಹನನ್ನು ಕೆಲಸದಿಂದ ಕಿತ್ತು ಹಾಕಿದರಿಂದ ಅವರ ಪರಿಸ್ಥಿತಿ ಹದಗೆಟ್ಟಿತು.
ಸಮಾನಾರ್ಥಕ : ಚಿಂತಜನಕವಾಗು, ಹದ ಗೆಡು
ಇತರ ಭಾಷೆಗಳಿಗೆ ಅನುವಾದ :
बहुत ही खराब या निकृष्ट स्थिति में होना।
नौकरी छूटने के कारण मोहन की जिंदगी बद से बदतर हो गई है।