ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಿಡಿತವನ್ನು ಹೊಂದು ಪದದ ಅರ್ಥ ಮತ್ತು ಉದಾಹರಣೆಗಳು.

ಹಿಡಿತವನ್ನು ಹೊಂದು   ಕ್ರಿಯಾಪದ

ಅರ್ಥ : ಯಾವುದಾದರು ವಸ್ತು ಅಥವಾ ಸಂಪತ್ತು ಮೊದಲಾದವುಗಳ ಮೇಲೆ ಇನ್ನೊಬ್ಬರ ಬಲಪೂರ್ವಕವಾದ ಹತೋಟಿ

ಉದಾಹರಣೆ : ಲಿಬಿಯಾದ ಕೆಲವು ಪಟ್ಟಣಗಳ ಮೇಲೆ ವಿಪಕ್ಷೀಯಾ ದಳದವರು ತಮ್ಮ ಹಿಡಿತವನ್ನು ಹೊಂದಿದ್ದಾರೆ.

ಸಮಾನಾರ್ಥಕ : ಅಧಿಕಾರಕೊಳಪಡಿಸು, ಅಧಿಕಾರತರು, ಅಧೀನದಲ್ಲಿಡು, ವಶಕ್ಕೆತರು, ವಶದಲ್ಲಿರಿಸು, ಹಿಡಿತಕೊಳಪಡಿಸು, ಹಿಡಿತಕ್ಕೆತರು, ಹಿಡಿತದಲ್ಲಿರಿಸು


ಇತರ ಭಾಷೆಗಳಿಗೆ ಅನುವಾದ :

किसी वस्तु या संपत्ति आदि पर किसी का बलपूर्वक स्वामित्व होना।

लीबिया के कुछ शहरों पर विपक्षियों का कब्ज़ा हो चुका है।
अधिकार में होना, कब्जा होना, हाथों में चला जाना, हाथों में जाना

Happen, occur, take place.

I lost my wallet; this was during the visit to my parents' house.
There were two hundred people at his funeral.
There was a lot of noise in the kitchen.
be