ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾಸ್ಯ ರಸ ಪದದ ಅರ್ಥ ಮತ್ತು ಉದಾಹರಣೆಗಳು.

ಹಾಸ್ಯ ರಸ   ನಾಮಪದ

ಅರ್ಥ : ಕಾವ್ಯಮೀಮಾಂಸೆಯಲ್ಲಿ ಬರುವ ನವ ರಸಗಳಲ್ಲಿ ಒಂದು

ಉದಾಹರಣೆ : ಹಾಸ್ಯ ರಸದ ಸ್ಥಾಯಿ ಭಾವ ಸಂತೋಷ

ಸಮಾನಾರ್ಥಕ : ಹಾಸ್ಯ


ಇತರ ಭಾಷೆಗಳಿಗೆ ಅನುವಾದ :

साहित्य में नौ रसों में से एक जो अयुक्त,असंगत,कुरूप या विकृत घटनाओं,पदार्थों या बातों आदि से उत्पन्न होता है।

हास्य का स्थायी भाव हास या हँसी है।
हास्य, हास्य रस

ಅರ್ಥ : ನವರಸಗಳಲ್ಲಿ ಪ್ರದಾನವಾದ ಹಾಸ್ಯರಸ ಒಂದು

ಉದಾಹರಣೆ : ಹಾಸ್ಯ ಪ್ರಧಾನವಾದ ಚಿಕ್ಕ ನಾಟಕ ತುಂಬಾ ಮನೋರಂಜಕವಾಗಿದೆ.

ಸಮಾನಾರ್ಥಕ : ಪ್ರಹಸನ, ಹಾಸ್ಯ


ಇತರ ಭಾಷೆಗಳಿಗೆ ಅನುವಾದ :

हास्यरस-प्रधान एक प्रकार का रूपक।

यह प्रहसन बहुत मनोरंजक है।
प्रहसन

A comedy characterized by broad satire and improbable situations.

farce, farce comedy, travesty