ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾಳಾಗುವ ಪದದ ಅರ್ಥ ಮತ್ತು ಉದಾಹರಣೆಗಳು.

ಹಾಳಾಗುವ   ಗುಣವಾಚಕ

ಅರ್ಥ : ಒಂದಲ್ಲ ಒಂದು ದಿನ ನಾಶ ಹೊಂದುವಂತಹವು

ಉದಾಹರಣೆ : ಹಾಳಾಗುವ ವಸ್ತುಗಳನ್ನು ಎಷ್ಟು ಜೋಪಾನ ಮಾಡಿದರೂ ಅವು ಒಂದಲ್ಲ ಒಂದು ದಿನ ಹಾಳಾಗುವುದು ಖಚಿತ.

ಸಮಾನಾರ್ಥಕ : ನಾಶವಾಗುವ


ಇತರ ಭಾಷೆಗಳಿಗೆ ಅನುವಾದ :

जो नाश या विध्वंस के योग्य हो।

नाश्य वस्तुओं को कितना भी संभालो, एकदिन उनका नाश होना ही है।
ध्वंसनीय, ध्वंस्य, नाश्य, विध्वंसनीय, विनाश्य

Capable of being destroyed.

destroyable