ಅರ್ಥ : ಹಕ್ಕು ಅಥವಾ ಅಧಿಕಾರ ಇಟ್ಟುಕೊಂಡಿರುವ ವ್ಯಕ್ತಿ
ಉದಾಹರಣೆ :
ಈ ಆಸ್ತಿಗೆ ಇರುವ ನಾಲ್ಕು ಹಕ್ಕುದಾರರು ಪರಸ್ಪರ ಜಗಳವಾಡುತ್ತಿದ್ದರು.
ಇತರ ಭಾಷೆಗಳಿಗೆ ಅನುವಾದ :
Someone who claims a benefit or right or title.
Claimants of unemployment compensation.ಅರ್ಥ : ಎಲ್ಲಾ ಜನರ ಅವಶ್ಯಕತೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅವರಿಗೆ ಬರಬೇಕಾದ ಪಾಲು ಅಥವಾ ಹಿಸ್ಸೆಯ ರೂಪದಲ್ಲಿ ನೀಡುವುದು
ಉದಾಹರಣೆ :
ಅವರ ಕುಟುಂಬದವರನ್ನು ಭೇಟಿ ಮಾಡಲು ಬಂದವರು ಹಿಸ್ಸೇದಾರನಾಗಿರುವುದಿಲ್ಲ.
ಸಮಾನಾರ್ಥಕ : ಪಾಲುದಾರ, ಹಿಸ್ಸೆದಾರ
ಇತರ ಭಾಷೆಗಳಿಗೆ ಅನುವಾದ :
जो सब लोगों को उनकी आवश्यकता को दृष्टि में रखते हुए उनके अंश या हिस्से के रूप में दिया गया हो।
उनके परिवार को मिलने वाला अनुभक्त सामग्री पर्याप्त नहीं है।ಅರ್ಥ : ಯಾರೋ ಒಬ್ಬರಿಗೆ ಅಧಿಕಾರ ನೀಡಿರುವ ಅಥವಾ ಏನನ್ನೋ ಮಾಡಲು ಅಥವಾ ಪಡೆಯಲು ಅಧಿಕಾರ ಇರುವಂತಹ
ಉದಾಹರಣೆ :
ಅಜ್ಜಿಯ ಮರಣಶಾಸನದ ಪ್ರಕಾರ ರಾಮ ಸಹ ಈ ಮನೆಯಲ್ಲಿ ಇರುವ ಅಧಿಕಾರ ಪಡೆದಿದ್ದಾನೆ.
ಸಮಾನಾರ್ಥಕ : ಅಧಿಕಾರ, ಅಧಿಕಾರ ಪಡೆದ, ಹಕ್ಕು
ಇತರ ಭಾಷೆಗಳಿಗೆ ಅನುವಾದ :
जिसे अधिकार दिया गया हो या जिसे कुछ करने या पाने का अधिकार हो।
दादी की वसीयत के अनुसार राम भी इस घर में रहने का अधिकारी है।Having authority or ascendancy or influence.
An important official.