ಅರ್ಥ : ಸ್ವೀಡನ್ ನ ಅಥವಾ ಸ್ವೀಡನ್ ಗೆ ಸಂಬಂಧಿಸಿದ
ಉದಾಹರಣೆ :
ಶೀಬೂ ಸ್ವೀಡಿಶ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಸಮಾನಾರ್ಥಕ : ಸ್ವೀಡಿಶ್ ನ
ಇತರ ಭಾಷೆಗಳಿಗೆ ಅನುವಾದ :
स्वीडन का या स्वीडन के निवासी, वहाँ की भाषा, संस्कृति आदि से संबंधित।
शिब्बू स्वीडिश कंपनी में काम करता है।Of or relating to or characteristic of Sweden or its people or culture or language.
The Swedish King.ಅರ್ಥ : ಸ್ವೀಡಿಶ್ ಭಾಷೆಗೆ ಸಂಬಂಧಿಸಿದ ಅಥವಾ ಸ್ವೀಡಿಶ್ ಭಾಷೆಯ
ಉದಾಹರಣೆ :
ಇದು ಸ್ವೀಡಿಶ್ ಕಥೆಯ ರೂಪಾಂತರ.
ಸಮಾನಾರ್ಥಕ : ಸ್ವೀಡಿಶ್ ನ