ಅರ್ಥ : ಮಂಗಳಸೂಚಕವಾದ ಒಂದು ಬಗೆಯ ತಾಂತ್ರಿಕ ಚಿಹ್ನೆ-ಲಾಂಛನ
ಉದಾಹರಣೆ :
ಮಂಗಳ ಕಳಶದ ಮೇಲೆ ಸ್ವಸ್ತಿಕ್ ಚಿಹ್ನೆ ಬರೆಯಲಾಗಿದೆ.
ಸಮಾನಾರ್ಥಕ : ಮಂಗಳ ಚಿಹ್ನೆ, ಸ್ವಸ್ತಿಕ್
ಇತರ ಭಾಷೆಗಳಿಗೆ ಅನುವಾದ :
एक प्राचीन हिन्दू मङ्गलसूचक चिह्न जो शुभ अवसरों पर दीवारों आदि पर अङ्कित किया जाता है।
मङ्गल कलश पर स्वस्तिक बना हुआ है।A Hindu symbol having four arms bent at right angles in a clockwise direction.
Swastika is the symbol of well-being and auspiciousness.