ಅರ್ಥ : ದುರ್ಗಿಯ ಒಂಭತ್ತು ರೂಪಗಳಲ್ಲಿ ಒಂದು ಇವಳು ಸ್ಕಂದನ ತಾಯಿ
ಉದಾಹರಣೆ :
ಸ್ಕಂದಮಾತೆಯ ಪೂಜೆಯನ್ನು ನವರಾತ್ರಿಯ ಐದನೇ ದಿನ ಮಾಡುತ್ತಾರೆ.
ಸಮಾನಾರ್ಥಕ : ಸ್ಕಂದಮಾತಾ
ಇತರ ಭಾಷೆಗಳಿಗೆ ಅನುವಾದ :
माँ दुर्गा के नौ रूपों में से एक जो स्कंद की माता थीं।
स्कंदमाता की पूजा नवरात के पाँचवे दिन होती है।