ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೈಬರ್ ಕ್ರೈಮ್ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಗಣಕಯಂತ್ರ ಮತ್ತು ಅಂತರ್ ಜಾಲವನ್ನು ಬಳಸಿಕೊಂಡು ಯಾರೋ ಒಬ್ಬ ವ್ಯಕ್ತಿಗೆ ಸೇರಿದ ಕಟತಗಳನ್ನು ಕಳ್ಳತನ ಮಾಡುವುದು ಅಥವಾ ನಿಷಿದ್ಧ ಮಾಡಿದ ಮಾಲು ಅಥವಾ ಸರಕನ್ನು ಮಾರುವುದು ಅಥವಾ ಅನಿಷ್ಟಕಾರಿ ಪ್ರೋಗ್ರಾಮ್ ನಿಂದ ಯಾವುದೇ ಕೆಲಸವನ್ನು ಅಸ್ತ-ವ್ಯಸ್ತವಾಗಿ ಮಾಡವ ಅಪರಾಧಿ

ಉದಾಹರಣೆ : ಸೈಬರ್ ಕ್ರೈಮ್ ಮಾಡಿದ ವ್ಯಕ್ತಿಗಳನ್ನು ಪತ್ತೆ ಮಾಡಿ ಸೈಬರ್ ಪೊಲೀಸರು ಹಿಡಿದು ಹಾಕಿದರು.


ಇತರ ಭಾಷೆಗಳಿಗೆ ಅನುವಾದ :

कम्प्यूटर तथा इंटरनेट का उपयोग करके किसी के व्यक्तिगत पहचान की चोरी करने या निषिद्ध माल या स्टॉक बेंचने या अनिष्टकारी प्रोग्राम से किसी कार्य को अस्त-व्यस्त करने के लिए किया गया अपराध।

साइबरक्राइम में लिप्त व्यक्ति पकड़ा गया।
साइबर अपराध, साइबर क्राइम, साइबर ज़ुर्म, साइबर जुर्म, साइबरअपराध, साइबरक्राइम, साइबरज़ुर्म, साइबरजुर्म

Crime committed using a computer and the internet to steal a person's identity or sell contraband or stalk victims or disrupt operations with malevolent programs.

cybercrime