ಅರ್ಥ : ಯಾವುದಾದರು ಸಂಗ್ರಾಮಗಳಲ್ಲಿ ಭಾಗಿಯಾಗಿರುವಂತಹ ವ್ಯಕ್ತಿ
ಉದಾಹರಣೆ :
ಆಗಸ್ಟ್ ಹದಿನೈದರಂದು ಸ್ವತಂತ್ರ್ಯದ ಸಮಯದಲ್ಲಿ ಹೋರಾಡಿ ಸೇನಾಪತಿಗಳಿಗೆ ಸನ್ಮಾನವನ್ನು ಮಾಡಲಾಯಿತು.
ಸಮಾನಾರ್ಥಕ : ದಳವಾಯಿ, ಷಣ್ಮುಖ, ಸೇನಾಧಿಪತಿ, ಸೇನಾನಿ, ಸೇನಾಪತಿ
ಇತರ ಭಾಷೆಗಳಿಗೆ ಅನುವಾದ :
किसी संग्राम में भाग लिया हुआ व्यक्ति।
पन्द्रह अगस्त को स्वतंत्रता सेनानियों का सम्मान किया गया।