ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿಡುಬು ಪದದ ಅರ್ಥ ಮತ್ತು ಉದಾಹರಣೆಗಳು.

ಸಿಡುಬು   ನಾಮಪದ

ಅರ್ಥ : ಒಂದು ಸಾಂಕ್ರಾಮಿಕ ರೋಗದಿಂದ ಶರೀರದಲ್ಲಿ ಗುಳ್ಳೆಗಳು ಏಳುವುದು

ಉದಾಹರಣೆ : ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಸಿಡುಬು ಹೆಚ್ಚಾಗಿ ಕಾಣಿಸಿಕೊಳ್ಳುವುದು.


ಇತರ ಭಾಷೆಗಳಿಗೆ ಅನುವಾದ :

एक ऐसा संक्रामक रोग जिसमें शरीर पर दाने निकल आते हैं।

मार्च, अप्रैल के महीनों में चेचक का अधिक प्रकोप रहता है।
चेचक, ठंडी, ठंढी, पनगोटी, बड़ी माता, बड़ीमाता, माता, रक्तवटी, रक्तवरटी, विस्फोटक, शीतला, शीतली

A highly contagious viral disease characterized by fever and weakness and skin eruption with pustules that form scabs that slough off leaving scars.

smallpox, variola, variola major