ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಲದ ಕಾರ್ಡು ಪದದ ಅರ್ಥ ಮತ್ತು ಉದಾಹರಣೆಗಳು.

ಸಾಲದ ಕಾರ್ಡು   ನಾಮಪದ

ಅರ್ಥ : ಹೋಟೆಲು, ಅಂಗಡಿ ಮುಂತಾದವುಗಳಲ್ಲಿ ನಗದು ಕೊಡದೆ ಲೆಕ್ಕ ಬರೆಸಿ ಸಾಮಾನು ಪಡೆಯಬಹುದಾದ ಚೀಟಿ

ಉದಾಹರಣೆ : ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡಿನ ಬಳಕೆ ಹೆಚ್ಚಾಗುತ್ತಾ ಹೋಗಿದೆ

ಸಮಾನಾರ್ಥಕ : ಕ್ರೆಡಿಟ್ ಕಾರ್ಡು


ಇತರ ಭಾಷೆಗಳಿಗೆ ಅನುವಾದ :

बैंकों या व्यवसायियों आदि द्वारा जारी किया गया वह छोटा कार्ड (प्रायः प्लास्टिक का) जिसमें चुम्बकीय पट्टी लगी होती है और जिससे धारक उधार पर माल या सेवाओं को खरीदने के लिए अधिकृत होता है।

कुछ समय पहले तक हम हवाई जहाज़ का टिकिट केवल क्रेडिट कार्ड से ही खरीद सकते थे।
उधार कार्ड, क्रेडिट कार्ड

A card (usually plastic) that assures a seller that the person using it has a satisfactory credit rating and that the issuer will see to it that the seller receives payment for the merchandise delivered.

Do you take plastic?.
charge card, charge plate, credit card, plastic