ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾರ್ವಕಾಲಿಕ ಪದದ ಅರ್ಥ ಮತ್ತು ಉದಾಹರಣೆಗಳು.

ಸಾರ್ವಕಾಲಿಕ   ಗುಣವಾಚಕ

ಅರ್ಥ : ಎಲ್ಲಾ ಕಾಲಕ್ಕೂ ಅನ್ವಯವಾಗುವ ಅಥವಾ ಎಲ್ಲ ಕಾಲದಲ್ಲೂ ಇರುವಂತಹದು

ಉದಾಹರಣೆ : ವೇದಗಳಲ್ಲಿ ಪ್ರತಿಪಾದಿಸಿದ ಕೆಲವು ಸತ್ಯಗಳು ಸಾರ್ವಕಾಲಿಕ ಮೌಲ್ಯವನ್ನು ಹೊಂದಿವೆ ಗಾಂಧಿ, ಅಂಬೇಡ್ಕರ್ ಚಿಂತನೆಗಳು ಎಲ್ಲಕಾಲಕ್ಕೂ_ ಸಲ್ಲುವಂತಹವುಗಳು.

ಸಮಾನಾರ್ಥಕ : ಎಲ್ಲಾಕಾಲಕ್ಕೂ ಸಲ್ಲುವ


ಇತರ ಭಾಷೆಗಳಿಗೆ ಅನುವಾದ :

सब कालों का या सब कालों से संबंधित।

वेदों में प्रतिपादित सत्य सार्वभौम और सार्वकालिक है।
सार्वकालिक