ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಬೂದಾಣಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಾಬೂದಾಣಿ   ನಾಮಪದ

ಅರ್ಥ : ಸಬ್ಬಕ್ಕಿಯ ಮರದ ತಿರುಳುಗಳಿಂದ ತಯಾರಿಸಿದ ಧಾನ್ಯ ಅದನ್ನು ಶೀಷ್ರವಾಗಿ ಬೇಯಿಸಲಾಗುತ್ತದೆ

ಉದಾಹರಣೆ : ಉಪವಾಸದ ಸಮಯದಲ್ಲಿ ಸಬ್ಬಕ್ಕಿಯ ಕಿಚ್ಚಡಿ, ಕೀರು, ವಡೆ, ಪಕೋಡ ಮೊದಲಾದವುಗಳನ್ನು ತಿನ್ನಲಾಗುತ್ತದೆ.

ಸಮಾನಾರ್ಥಕ : ಸಬ್ಬಕ್ಕಿ


ಇತರ ಭಾಷೆಗಳಿಗೆ ಅನುವಾದ :

सागू वृक्ष के तने के गूदे से तैयार किए हुए दाने जो शीघ्र पच जाते हैं।

उपवास के समय साबूदाने की खिचड़ी, खीर, वड़ा, पकौड़ा आदि खाया जाता है।
शंकरजटा, सागूदाना, साबूदाना

Sago ground into small round grains.

pearl sago