ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಕ್ಷಿ ನೀಡು ಪದದ ಅರ್ಥ ಮತ್ತು ಉದಾಹರಣೆಗಳು.

ಸಾಕ್ಷಿ ನೀಡು   ಕ್ರಿಯಾಪದ

ಅರ್ಥ : ಸಾಕ್ಷಿಯ ರೂಪದಲ್ಲಿ ಹಸ್ತಾಕ್ಷರವನ್ನು ಮಾಡುವುದು

ಉದಾಹರಣೆ : ಅವರು ನನ್ನ ಬ್ಯಾಂಕ್ ನಲ್ಲಿ ಖಾತೆ ತೆರೆಯಲು ಅರ್ಜಿಯ ಮೇಲೆ ನನ್ನ ಸಾಕ್ಷಿ ಹಾಕಿಸಿಕೊಂಡರು.

ಸಮಾನಾರ್ಥಕ : ಸಾಕ್ಷಿ ಹಾಕು


ಇತರ ಭಾಷೆಗಳಿಗೆ ಅನುವಾದ :

साक्षी के रूप में हस्ताक्षर करना।

उसने मेरे बैंक में खाता खोलने के फॉर्म पर अपनी गवाही दी है।
गवाही देना