ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಹ-ನಾಯಕಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಹ-ನಾಯಕಿ   ನಾಮಪದ

ಅರ್ಥ : ನಾಟಕ ಸಿನೆಮಾ ಮುಂತಾದವುಗಳಲ್ಲಿ ಮುಖ್ಯ ನಾಯಕಿಯ ಗೆಳತಿ ಅಥವಾ ಸಹಾಯಕಿ

ಉದಾಹರಣೆ : ಈ ನಾಟಕದಲ್ಲಿ ಮುಖ್ಯ ನಾಯಕಿಗಿಂತ ಉಪ ನಾಯಕಿಯ ಅಭಿನಯ ಚೆನ್ನಾಗಿದೆ.

ಸಮಾನಾರ್ಥಕ : ಉಪ ನಾಯಕಿ, ಸಹ ನಾಯಕಿ


ಇತರ ಭಾಷೆಗಳಿಗೆ ಅನುವಾದ :

नाटक आदि में मुख्य नायिका की सहेली या सहकारी।

इस उपन्यास में उपनायिका, नायिका के लिए अपना सर्वस्व न्योछावर कर देती है।
उपनायिका, सहनायिका

The main good female character in a work of fiction.

heroine