ಅರ್ಥ : ಸತ್ಯವಾನನ ಪತ್ನಿ ಅವಳು ಸತಿತ್ವಕ್ಕೆ ಪ್ರಸಿದ್ದಳಾಗಿದ್ದಾಳೆ
ಉದಾಹರಣೆ :
ಸಾವಿತ್ರಿಯು ಪಾತಿವ್ರತ್ಯದ ಬಲದಿಂದ ಸತ್ತುಹೋದ ಪತಿಯನ್ನು ಮತ್ತೆ ಜೀವಂತಗೊಳಿಸಿದಳು.
ಸಮಾನಾರ್ಥಕ : ಸಾವಿತ್ರಿ
ಇತರ ಭಾಷೆಗಳಿಗೆ ಅನುವಾದ :
सत्यवान की पत्नी जो अपने सतीत्व के लिए प्रसिद्ध है।
सावित्री ने सतीत्व के बल पर अपने मृत पति को जीवित करा लिया।An imaginary being of myth or fable.
mythical being