ಅರ್ಥ : ಸಂಶಯಕ್ಕೆ ಎಡೆಮಾಡಿಕೊಡುವ
ಉದಾಹರಣೆ :
ಅವಳು ಹೇಳುತ್ತಿರುವ ಸಂಗತಿಗಳು ಸಂಶಯಾಸ್ಪದವಾಗಿವೆ.
ಸಮಾನಾರ್ಥಕ : ಅನುಮಾನಾಸ್ಪದ, ಸಂಶಯಾಸ್ಪದ
ಇತರ ಭಾಷೆಗಳಿಗೆ ಅನುವಾದ :
जिसमें दुविधा हो या जिससे दुविधा उत्पन्न हो।
आप दुविधाजनक स्थिति में फँसे हैं।Causing confusion or disorientation.
A confusing jumble of road signs.