ಅರ್ಥ : ಯಾವುದೇ ಮಾತು ಅಥವಾ ಅಭಿಪ್ರಾಯ ಬರಹ ಮುಂತಾದವುಗಳನ್ನು ತೀರಾ ಕಡಿಮೆ ಮಾತುಗಳಲ್ಲಿ ಅಥವಾ ಕಡಿಮೆ ಬರಹದಲ್ಲಿ ಹೇಳುವುದು ಅಥವಾ ಅಡಕಗೊಳಿಸುವುದು
ಉದಾಹರಣೆ :
ಅವರ ಮಾತುಗಳಲ್ಲಿ ಸಂಕ್ಷಿಪ್ತತೆ ಇತ್ತು.
ಸಮಾನಾರ್ಥಕ : ಅಡಕವಾಗಿರುವಿಕೆ, ಸಂಕ್ಷಿಪ್ತತೆ, ಸಂಕ್ಷೇಪತೆ
ಇತರ ಭಾಷೆಗಳಿಗೆ ಅನುವಾದ :
संक्षिप्त होने की अवस्था।
संक्षिप्तता के चक्कर में कभी-कभी आवश्यक बातें भी लेख से बाहर हो जाती हैं।Terseness and economy in writing and speaking achieved by expressing a great deal in just a few words.
conciseness, concision, pithiness, succinctness