ಅರ್ಥ : ದೃಷ್ಟಿ ಕಳೆದುಕೊಳ್ಳುವುದು
ಉದಾಹರಣೆ :
ಮಧುಮೇಹದ ರೋಗಿಗಳಿಗೆ ದೃಷ್ಟಿ ಹೋಗುವ ಸಂಭವಗಳು ಅಧಿಕವಾಗಿರುತ್ತದೆ.
ಸಮಾನಾರ್ಥಕ : ದೃಷ್ಟಿ ಕಳೆದುಕೊಳ್ಳುವುದು, ದೃಷ್ಟಿ ಕ್ಷೀಣಿಸುವುದು, ದೃಷ್ಟಿ ನಾಶವಾಗುವುದು, ದೃಷ್ಟಿ ಹೋಗುವುದು
ಇತರ ಭಾಷೆಗಳಿಗೆ ಅನುವಾದ :
दृष्टि की क्षति या नुकसान।
मधुमेहियों में दृष्टि-क्षति की संभावना अधिक होती है।ಅರ್ಥ : ಅರಿಸಿನ ಕೊನೆಯ ಪುಡಿ ಇದನ್ನು ಅಡುಗೆ ಮತ್ತು ಪೂಜೆ ಉಪಯೋಗಿಸುತ್ತಾರೆ
ಉದಾಹರಣೆ :
ನನ್ನ ಅಮ್ಮ ಪಲ್ಯಕ್ಕೆ ಅರಿಸಿನ ಪುಡಿಯನ್ನು ಹಾಕುವುದಕ್ಕೆ ಮರೆತ್ತಿದ್ದಾರೆ.
ಸಮಾನಾರ್ಥಕ : ಅರಿಸಿನ, ಅರಿಸಿನ ಪುಡಿ, ಅರಿಸಿನ-ಪುಡಿ
ಇತರ ಭಾಷೆಗಳಿಗೆ ಅನುವಾದ :
हल्दी की जड़ का पीला चूर्ण जो खाने में और पूजा में काम आता है।
माँ दाल में हल्दी डालना भूल गई है।Ground dried rhizome of the turmeric plant used as seasoning.
turmeric